ಮಹೀಂದ್ರ ಮೋಟರ್ಸ್ ಕಂಪನಿಯವರಿಂದ ರಸ್ತೆಗೆ ಬರಲಿದೆ ಹೊಸ ಸ್ಪೋರ‍್ಟ್ ಯುಟಿಲಿಟಿ ವಾಹನ XUV500. ಈಗಾಗಲೇ ಭಾರಿ ಬೇಡಿಕೆಯಿಂದ ಆನ್‍ಲೈನ್ ಬುಕ್ಕಿಂಗ್ ಮುಗಿದು ಹೊಸ ಬುಕ್ಕಿಂಗ್ ಸ್ವೀಕರೀಸುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತಮ್ಮ ಬೊಲೆರೋ, ಸ್ಕೋರ‍್ಫಿಯೋ ಮಾಡೆಲ್ ನ ಬೃಹತ್ ಬೇಡಿಕೆಯ ನಂತರ ತನ್ನ ಹೊಸ XUV5OO ಆವೃತ್ತಿಯು ಶೀಘ್ರ ರಸ್ತೆಗೆ ಬರಲಿದೆ. ಈ ಮಾಡೆಲ್ ಗೆ ಚಿರತೆಯ ಕೆಲವು ಲಕ್ಷಣಗಳಿಂದ ನಿರ್ಮಿಸಲಾಗಿದೆ. ಇದರ ಬೆಲೆ ಸುಮಾರು ರೂ 11 ಲಕ್ಷವಾಗಲಿದೆ.
No comments:
Post a Comment