ಭಾರತಿಯ ಚಿತ್ರ ಲೋಕದ ಬಾದಶ ಶಾರುಖ್ ಖಾನ್ ಅಭಿನಯದ ರಾ-ಒನ್ ಚಿತ್ರ ಇಂದು ೫ ಸಾವಿರ ಚಿತ್ರ ಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆ ಗೊಂಡಿತು. ದೀಪಾವಳಿಯ ಶುಭ ದಿನವಾದ ಇಂದು ಬಿಡುಗಡೆಗೊಂಡ ಈ ಚಿತ್ರದ ಮೊದಲ ಪ್ರದರ್ಶನವನ್ನು ಸುಮಾರು ೧೫ ಲಕ್ಷ ಜನ ವೀಕ್ಷಿಸುವರು ಎಂದು ಸಮೀಕ್ಷೆಯೊಂದು ತಿಳಿಸಿದೆ. ಬಾಡಿ ಗಾರ್ಡ್ ಚಿತ್ರದ ನಂತರ ಅತೀ ಹೆಚ್ಚು ಚಿತ್ರ ಮಂದಿರದಲ್ಲಿ ಬಿಡುಗಡೆ ಗೊಂಡ ಚಿತ್ರ. ರಾ ಒನ್ ದೀಪಾವಳಿ ದಿನವಾದ ಇಂದು ಬಿಡುಗಡೆಗೊಂಡ ಈ ಚಿತ್ರ ಶಾರುಖ್ ಖಾನ್ ಜೀವನದಲ್ಲಿ ದೀಪವನ್ನ ಬೆಳಗಿಸಬಹುದು ಅನ್ನೋದು ಸಿನಿ ಪ್ರಿಯರ ಮಾತು.
No comments:
Post a Comment