Powered By Blogger

Wednesday, 26 October 2011

ಶಹೀದ್ ಎ ಮಿಲ್ಲತ್ ಹಝ್ರತ್ ಟಿಪ್ಪು ಸುಲ್ತಾನ್ (ರ.ಅ) ರವರ 219 ನೇ ಉರೂಸ್ ಸಮಾರ೦ಭ



ಶ್ರೀರಂಗಪಟ್ಟಣ : ಅಕ್ಟೋಬರ್   27,2011 ರ೦ದು ಶ್ರೀರ೦ಗಪಟ್ಟನದ ಗುಂಬಜ್  -ಎ-ಶಾಹಿ- ಗ೦ಜಮ್ ನಲ್ಲಿ ಶಹೀದ್ ಎ ಮಿಲ್ಲತ್  ಹಝ್ರತ್ ಟಿಪ್ಪು ಸುಲ್ತಾನ್  (ರ.ಅ) ರವರ 219 ನೇ ಉರೂಸ್  ಸಮಾರ೦ಭ ನಡೆಯಲಿದೆ ಎ೦ದು ಪ್ರೊ ಡಾ : ಮುಮ್ತಾಜ್ ಅಲೀ ಖಾನ್ ( ಮಾಜಿ ಸಚಿವರು ) , ಅಧ್ಯಕ್ಷರು , (ಹಝ್ರತ್ ಟಿಪ್ಪು ಸುಲ್ತಾನ್  ವಕ್ಫ್ ಎಸ್ಟೇಟ್ ಡೆವಲಪ್ ಮೆಂಟ್ ಕಮಿಟಿ )ತಿಳಿಸಿದ್ದಾರೆ.

ಅತಿಥಿಗಳಾಗಿ  ಜನಾಬ್ ಅಲ್ ಹಾಜ್ ಕೆ ರಹಮಾನ್ ಖಾನ್ ಸಾಹೇಬ್ ( ಉಪ ಸಭಾಪತಿಗಳು , ರಾಜ್ಯಸಭೆ ), ಜನಾಬ್ ಅಬ್ದುಲ್ ರಿಯಾಜ್ ಖಾನ್ ಸಾಹೇಬ್ ( ಅಧ್ಯಕ್ಷರು , ಕರ್ನಾಟಕ ವಕ್ಫ್ ಮಂಡಳಿ )  ,ಜನಾಬ್ ಡಾ ಮುಹಮ್ಮದ್ ಯೂಸುಫ್ ಸಾಹೇಬ್ ( ಸದಸ್ಯರು . ಕರ್ನಾಟಕ ವಕ್ಫ್ ಮಂಡಳಿ ) , ಜನಾಬ್ ಮುಹಮ್ಮದ್ ಸನಾಉಲ್ಲಾ ಸಾಹೇಬ್ ( principle secretrary ,D.P.A.R., govt of karnataka),ಜನಾಬ್ ಜಮೀರ್ ಪಾಶ  ಸಾಹೇಬ್   (I.A.S., secrecary, minority welfare dept, govt of karnataka) ,ಜನಾಬ್  ಅನೀಸ್  ಸಿರಾಜ್  ಸಾಹೇಬ್  (K.A.S chief executive officer karnatka state board wakf bangalore)  ಭಾಗವಹಿಸಲಿದ್ದಾರೆ .ಸ೦ದಲ್ ಮೆರವಣಿಗೆ  ಮಸ್ಜಿದ್-ಎ-ಆಲ ,ಶ್ರೀರ೦ಗಪಟ್ಟಣದಿ೦ದ  3.30 pm  ಕ್ಕೆ  ಹೊರಟು  ಗುಂಬಜ್ -ಎ-ಶಾಹಿ ಗೆ ಸಂಜೆ 5.೩೦ಕ್ಕೆ  ತಲುಪಲಿದೆ.

No comments:

Post a Comment