Powered By Blogger

Sunday, 12 January 2014

ಮಕ್ಕಳ ಕಾಳಜಿ ತುಂಬಾ ಮುಖ್ಯ.

ಇತ್ತಿಚೀನ ದಿನಗಳಲ್ಲಿ ಕೇಲವು ಹುಡುಗಿಯರು ಪ್ರೀತಿ-ಪ್ರೇಮ ,ಲವ್ ಜಿಹಾದ್, ಹುಡುಗರ ಜೊತೆ ಓಡಿ ಹೋಗುವದು ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡೊಗಿಕೊಂಡಿರುವದು ದುರ್ಧೈವದ ಸಂಗತಿ.
ಇಂತಹ ಘಟನೆಗಳಿಗೆ ಕಡಿವಾಣ ಹಾಕುವದು ಸಾಧ್ಯವಾದಷ್ಟು ತಂದೆ-ತಾಯಿ , ಪಾಲಕರ ಕೈಯಲ್ಲಿದೆ.

*ನಿಮ್ಮ ಮಗಳೆ ಅಥವಾ ಸಂಭಂದಿಕರ ಹುಡುಗಿ ಯಾವದಾದರು ಡ್ರೇಸ್,ಮೊಬೈಲ್ ಗೋಲ್ಟ್,ಬ್ಯಾಗ್ ನಂತಹ ವಸ್ತುಗಳನ್ನ ಖರೀದಿಸಿದಾಗ ಇದರ ಬಗ್ಗೆ ವಿಚಾರಿಸಿ. ಯಾರು ಕೊಡಿಸಿದ್ದು ದುಡ್ಡು ಎಲ್ಲಿಂದ ಬಂತು ಎಂಬ ಪ್ರಶ್ನೆ ಹಾಕಿ.
* ಕಾಲೇಜ್ ಅಥವಾ ಸ್ಕೂಲ್ ನಿಂದ ಮನೆಗೆ ತಡವಾಗಿ ಬರುತ್ತಿದ್ದರೆ ಪ್ರಶ್ನೆ ಮಾಡಿ. ಸ್ಪೇಷಲ್ ಕ್ಲಾಸ್ ಎಂಬ ಉತ್ತರ ಬಂದರೆ ತಡ ಮಾಡದೆ ಶಾಲೇ ಅಥವಾ ಕಾಲೇಜ್ ಗೆ ಭೇಟಿ ಕೊಡಿ.

*ಪೋನ್ ನಲ್ಲಿ ಹೆಚ್ಚು ಕಾಲ ಬ್ಯುಸಿ ಇದ್ದರೆ ಗಮನಿಸಿ ಯಾರ ಜೊತೆ ಮಾತನಾಡುತ್ತಿರಬಹುದು ಎಂಬುದನ್ನ ಪತ್ತೆ ಮಾಡಿ.
*ಮೊಬೈಲ್ ನಲ್ಲಿ ಅತಿ ಹೆಚ್ಚು ಕಾಲ್ ಮೇಸೆಜ್ ಮಾಡುತ್ತಿದ್ದರೆ ಅಥವಾ ರಾತ್ರಿ ಹೊತ್ತು ಮೇಸೆಜ್ ಮಾಡುತ್ತಿದ್ದರೆ ಗಮನಿಸಿ.

ಮಕ್ಕಳ ಕಾಳಜಿ ತುಂಬಾ ಮುಖ್ಯ.
ದಯಮಾಡಿ ಶೇರ್.