Powered By Blogger

Saturday, 29 October 2011

ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಊ ಲಾಲಾ ಊ ಲಾಲಾ . ಸಿಲ್ಕ್ ಜೀವನ ಕುರಿತ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ



ಮುಂಬೈ : ಒಂದು ಕಾಲದ ಹಾಟ್ ನಟಿ ಸಿಲ್ಕ್ ಸ್ಮಿತಾ ಜೀವನದ ಕುರಿತಾದ ದಿ ಡರ್ಟಿ ಪಿಕ್ಚರ್ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಬಪ್ಪಿ ಲಹರಿ ಹಾಡಿರುವ ಚಿತ್ರದ ಊ ಲಾಲಾ ಊ ಲಾ ತೂ ಹೈ ಮೇರಿ  ಫ್ಯಾಂಟಸಿ ಹಾಡಂತೂ ಈಗಾಗಲೇ ಸೂಪರ್ ಹಿಟ್ ಆಗಿದೆ . ಚಿತ್ರದಲ್ಲಿ ಬಾಲಿವುಡ್ ನಟಿ ಬಂಗಾಳಿ ಬೆಡಗಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಅಭಿನಯಿಸಿದ್ದಾರೆ . ನಾಸಿರುದ್ದೀನ್ ಷಾ ,  ತುಷಾರ್ ಕಪೂರ್ ,  ಇಮ್ರಾನ್ ಹಾಶ್ಮಿ ಸಹ ಚಿತ್ರದಲ್ಲಿದ್ದಾರೆ. ಚಿತ್ರದ ಸೂಪರ್ ಹಿಟ್ ಊ ಲಾಲಾ ಊ ಲಾಲಾ ಹಾಡಿನ ಒಂದು ಝಲಕ್ ಇಲ್ಲಿದೆ . ನೋಡಿ …



No comments:

Post a Comment