Posted on November 7, 2011 by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).
ಜಗತ್ತಿನ ಪ್ರಸಿದ್ದ ಫುಟ್ಬಾಲ್ ಆಟಗಾರ ಬ್ರಿಜಿಲ್ ತಂಡದ ಮಾಜಿ ಆಟಗಾರ ರೋನಲ್ದೋ ಕೋಲ್ಕತ್ತಕ್ಕೆ ಬಂದು ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಡಿಸೆಂಬರ್ ನಲ್ಲಿ ನಡೆಯುವ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಲು ರೋನಲ್ದೋ ಭಾರತ ಕ್ಕೆ ಬರಲಿದ್ದಾರೆ, ಎಂದು ಸುದ್ದಿ ಮಾಹಿತಿ ಪ್ರಸಾರ ಮಾಡಿದೆ. ಭಾರತದಲ್ಲಿ ರೋನಾಲ್ಡ್ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದು, ರೋನಲ್ದೋ ಆಗಮನ ಎಲ್ಲರಲ್ಲೂ ಹೊಸ ಸಂಚಲನವನ್ನ ಮೂಡಿಸುವಂತಿದೆ. ರೋನಲ್ದೋ ಜೊತೆ ಬ್ರಿಜಿಲ್ ವಿಶ್ವ ಕಪ್ ವಿಜೇತ ತಂಡದ ನಾಯಕ ಕ್ಹಫು ಕೂಡ ಆಗಮಿಸಲಿದ್ದಾರೆ. ಈ ಪ್ರದರ್ಶನ ಪಂದ್ಯ ಭಾರತಿಯ ಚಲನ ಚಿತ್ರ ನಟರು ಹಾಗು ಮಾಜಿ ಫುಟ್ಬಾಲ್ ಆಟಗಾರರ ಮದ್ಯೆ ನಡೆಯಲಿದ್ದು ಭಾರತಿಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುತಿ ಯವರು ಪಾಲ್ಗೊಳ್ಳಲಿದ್ದಾರೆ.
- ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿಕೆ ನ್ಯೂಸ್ )
No comments:
Post a Comment