ದುಬೈ : ಮಕ್ಕಳ ದಿನಾಚರಣೆ ಅಂಗವಾಗಿ ವಿಶ್ವ ಕನ್ನಡಿಗ ನ್ಯೂಸ್ ‘ ವಿಶ್ವ ಕನ್ನಡ ಕಂದ ನೀನೆಷ್ಟು ಚಂದ ‘ ಎಂಬ ಮುದ್ದುಕಂದ ಸ್ಪರ್ಧೆಯನ್ನು ಆಯೋಜಿಸಿದ್ದು ಐದು ವರ್ಷದೊಳಗಿನ ಮಕ್ಕಳ ಭಾವಚಿತ್ರವನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ನವೆಂಬರ್ ಹದಿನಾಲ್ಕರ ಮಕ್ಕಳ ದಿನಾಚರಣೆಯಂದು ವಿಜೇತರ ಆಯ್ಕೆ ನಡೆಯಲಿದೆ.ಸ್ಪರ್ಧೆಗೆ ನಿಬಂಧನೆಗಳು ಇಂತಿವೆ1. ಮಕ್ಕಳ ವಯೋಮಿತಿ ಐದು ವರ್ಷದೊಳಗಿರಬೇಕು .ಮಗುವಿನ ಹೆಸರು , ವಯಸ್ಸು ಮತ್ತು ಹಾಲಿ ವಾಸವಿರುವ ಊರಿನ ಹೆಸರನ್ನು ನಮೂದಿಸಬೇಕು .2. ಮಕ್ಕಳ ಭಾವ ಚಿತ್ರವನ್ನು vknewz@gmail.com ಎಂಬ ಈ ಮೇಲ್ ವಿಳಾಸಕ್ಕೆ ಕಳುಹಿಸಬೇಕು .
3. ಭಾವಚಿತ್ರ ಕಳುಹಿಸಲು ನವೆಂಬರ್ 12 ಕೊನೆಯ ದಿನ
4. ನವೆಂಬರ್ ಹನ್ನೆರಡರ ನಂತರ ಬಂದ ಭಾವಚಿತ್ರವನ್ನು ಪರಿಗಣಿಸಲಾಗುವುದಿಲ್ಲ .
5. ಒಂದು ಮಗುವಿನ ಕೇವಲ ಒಂದು ಭಾವಚಿತ್ರವನ್ನು ಮಾತ್ರ ಕಳುಹಿಸಬೇಕು.
6. ಭಾವಚಿತ್ರದ ಜೊತೆ ತಮ್ಮ ಸಂಪರ್ಕ ಈ ಮೇಲ್ ವಿಳಾಸವನ್ನು ನಮೂದಿಸಿರಿ .
7. ಸ್ಪರ್ಧೆಯಲ್ಲಿ ಪ್ರಥಮ , ದ್ವಿತೀಯ , ತೃತೀಯ ಬಹುಮಾನವಿದೆ .
8. ವಿಜೇತರ ಆಯ್ಕೆಯನ್ನು ವಿಕೆ ನ್ಯೂಸ್ ಆಯ್ಕೆ ಮಾಡಿದ ತಂಡ ನಡೆಸಲಿದೆ .
9. ವಿಜೇತ ಮಕ್ಕಳ ಭಾವಚಿತ್ರವನ್ನು ಒಂದು ತಿಂಗಳ ಕಾಲ ವಿಕೆ ನ್ಯೂಸ್ ಮುಖಪುಟದಲ್ಲಿ ಪ್ರಕಟಿಸಲಾಗುವುದು .
10. ಪ್ರಥಮ ಬಹುಮಾನ 2000 ರೂಪಾಯಿ ದ್ವಿತೀಯ ಮತ್ತು ತೃತೀಯ ವಿಜೇತರು ಕ್ರಮವಾಗಿ 1000 ರೂಪಾಯಿ ಮತ್ತು 500 ರೂಪಾಯಿ ಬಹುಮಾನ ಪಡೆಯಲಿದ್ದಾರೆ .
ಇನ್ನೇಕೆ ತಡ ಮಾಡುವಿರಿ….. ತಮ್ಮ ಮುದ್ದು ಕಂದನ ಭಾವಚಿತ್ರವನ್ನು ಈ ಮೇಲ್ ಮಾಡಿ‘ ವಿಶ್ವ ಕನ್ನಡ ಕಂದ ನೀನೆಷ್ಟು ಚಂದ ‘ ಸ್ಪರ್ಧೆಯಲ್ಲಿ ಭಾಗವಹಿಸಿರಿ
3. ಭಾವಚಿತ್ರ ಕಳುಹಿಸಲು ನವೆಂಬರ್ 12 ಕೊನೆಯ ದಿನ
4. ನವೆಂಬರ್ ಹನ್ನೆರಡರ ನಂತರ ಬಂದ ಭಾವಚಿತ್ರವನ್ನು ಪರಿಗಣಿಸಲಾಗುವುದಿಲ್ಲ .
5. ಒಂದು ಮಗುವಿನ ಕೇವಲ ಒಂದು ಭಾವಚಿತ್ರವನ್ನು ಮಾತ್ರ ಕಳುಹಿಸಬೇಕು.
6. ಭಾವಚಿತ್ರದ ಜೊತೆ ತಮ್ಮ ಸಂಪರ್ಕ ಈ ಮೇಲ್ ವಿಳಾಸವನ್ನು ನಮೂದಿಸಿರಿ .
7. ಸ್ಪರ್ಧೆಯಲ್ಲಿ ಪ್ರಥಮ , ದ್ವಿತೀಯ , ತೃತೀಯ ಬಹುಮಾನವಿದೆ .
8. ವಿಜೇತರ ಆಯ್ಕೆಯನ್ನು ವಿಕೆ ನ್ಯೂಸ್ ಆಯ್ಕೆ ಮಾಡಿದ ತಂಡ ನಡೆಸಲಿದೆ .
9. ವಿಜೇತ ಮಕ್ಕಳ ಭಾವಚಿತ್ರವನ್ನು ಒಂದು ತಿಂಗಳ ಕಾಲ ವಿಕೆ ನ್ಯೂಸ್ ಮುಖಪುಟದಲ್ಲಿ ಪ್ರಕಟಿಸಲಾಗುವುದು .
10. ಪ್ರಥಮ ಬಹುಮಾನ 2000 ರೂಪಾಯಿ ದ್ವಿತೀಯ ಮತ್ತು ತೃತೀಯ ವಿಜೇತರು ಕ್ರಮವಾಗಿ 1000 ರೂಪಾಯಿ ಮತ್ತು 500 ರೂಪಾಯಿ ಬಹುಮಾನ ಪಡೆಯಲಿದ್ದಾರೆ .
No comments:
Post a Comment