ಭೂಕಂಪ ಪೀಡಿತ ಟರ್ಕಿಯಲ್ಲಿ ಕಬೀರ್ ಖಾನ್ ನಿರ್ಮಾಣದ ‘ಏಕ್ ಥಾ ಟೈಗರ್’ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಕತ್ರೀನಾ ಕೈಫ್ ಸುರಕ್ಷಿತವಾಗಿದ್ದಾರೆ ಚಲನ ಚಿತ್ರ ಮಂಡಳಿ ತಿಳಿಸಿದೆ. ’ಬಿಗ್ ಬಾಸ್’ ಚಿತ್ರೀಕರಣಕ್ಕಾಗಿ ಆಗಮಿಸಿದ ಸಲ್ಮಾನ್ ಭೂಕಂಪ ಸಂಭವಿಸಿದ ದಿನ ಬೆಳಗ್ಗೆ ಟರ್ಕಿಯಲ್ಲಿದ್ದರು. ಇಸ್ತಾಂಬುಲ್ ಎಂಬ ಪ್ರದೇಶದಲ್ಲಿ ಚಿತ್ರೀಕರಣ ನಡಯುತಿದ್ದು.ಚಿತ್ರ ತಂಡ ಪ್ರಾಣಪಾಯದಿಂದ ಪಾರಾಗಿದ್ದಾರೆ.
No comments:
Post a Comment