Saturday, 2 August 2014
Tuesday, 8 July 2014
Sunday, 12 January 2014
ಮಕ್ಕಳ ಕಾಳಜಿ ತುಂಬಾ ಮುಖ್ಯ.
ಇತ್ತಿಚೀನ ದಿನಗಳಲ್ಲಿ ಕೇಲವು ಹುಡುಗಿಯರು ಪ್ರೀತಿ-ಪ್ರೇಮ ,ಲವ್ ಜಿಹಾದ್, ಹುಡುಗರ ಜೊತೆ ಓಡಿ ಹೋಗುವದು ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡೊಗಿಕೊಂಡಿರುವದು ದುರ್ಧೈವದ ಸಂಗತಿ.
ಇಂತಹ ಘಟನೆಗಳಿಗೆ ಕಡಿವಾಣ ಹಾಕುವದು ಸಾಧ್ಯವಾದಷ್ಟು ತಂದೆ-ತಾಯಿ , ಪಾಲಕರ ಕೈಯಲ್ಲಿದೆ.
*ನಿಮ್ಮ ಮಗಳೆ ಅಥವಾ ಸಂಭಂದಿಕರ ಹುಡುಗಿ ಯಾವದಾದರು ಡ್ರೇಸ್,ಮೊಬೈಲ್ ಗೋಲ್ಟ್,ಬ್ಯಾಗ್ ನಂತಹ ವಸ್ತುಗಳನ್ನ ಖರೀದಿಸಿದಾಗ ಇದರ ಬಗ್ಗೆ ವಿಚಾರಿಸಿ. ಯಾರು ಕೊಡಿಸಿದ್ದು ದುಡ್ಡು ಎಲ್ಲಿಂದ ಬಂತು ಎಂಬ ಪ್ರಶ್ನೆ ಹಾಕಿ.
* ಕಾಲೇಜ್ ಅಥವಾ ಸ್ಕೂಲ್ ನಿಂದ ಮನೆಗೆ ತಡವಾಗಿ ಬರುತ್ತಿದ್ದರೆ ಪ್ರಶ್ನೆ ಮಾಡಿ. ಸ್ಪೇಷಲ್ ಕ್ಲಾಸ್ ಎಂಬ ಉತ್ತರ ಬಂದರೆ ತಡ ಮಾಡದೆ ಶಾಲೇ ಅಥವಾ ಕಾಲೇಜ್ ಗೆ ಭೇಟಿ ಕೊಡಿ.
*ಪೋನ್ ನಲ್ಲಿ ಹೆಚ್ಚು ಕಾಲ ಬ್ಯುಸಿ ಇದ್ದರೆ ಗಮನಿಸಿ ಯಾರ ಜೊತೆ ಮಾತನಾಡುತ್ತಿರಬಹುದು ಎಂಬುದನ್ನ ಪತ್ತೆ ಮಾಡಿ.
*ಮೊಬೈಲ್ ನಲ್ಲಿ ಅತಿ ಹೆಚ್ಚು ಕಾಲ್ ಮೇಸೆಜ್ ಮಾಡುತ್ತಿದ್ದರೆ ಅಥವಾ ರಾತ್ರಿ ಹೊತ್ತು ಮೇಸೆಜ್ ಮಾಡುತ್ತಿದ್ದರೆ ಗಮನಿಸಿ.
ಮಕ್ಕಳ ಕಾಳಜಿ ತುಂಬಾ ಮುಖ್ಯ.
ದಯಮಾಡಿ ಶೇರ್.

Tuesday, 31 December 2013
36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ
36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ
36 ಬಾಲ್'ಗೆ ಆಂಡರ್ಸನ್ ಶತಕ; ಹೊಸ ವಿಶ್ವದಾಖಲೆ
ಕ್ವೀನ್ಸ್'ಟೌನ್(ಜ.01): ನ್ಯೂಜಿಲೆಂಡ್ ದೇಶದ ಉದಯೋನ್ಮುಖ ಆಲ್'ರೌಂಡರ್ ಕೋರೀ ಆಂಡರ್ಸನ್ ಹೊಸ ಅಂತಾರಾಷ್ಟ್ರೀಯ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಂಡರ್ಸನ್ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ಹೆಸರಿನಲ್ಲಿದ್ದ 17 ವರ್ಷದ ಹಿಂದಿನ ದಾಖಲೆಯನ್ನ ಆಂಡರ್ಸನ್ ಅಳಿಸಿಹಾಕಿದ್ದಾರೆ.
ಕೇವಲ 7ನೇ ಪಂದ್ಯ ಆಡುತ್ತಿದ್ದ ಕೋರೀ ಆಂಡರ್ಸನ್ ಮತ್ತು ಜೆಸ್ಸಿ ರೈಡರ್ ಇಬ್ಬರೂ ಕೆರಿಬಿಯನ್ನರ ದಾಳಿಯನ್ನ ಅಕ್ಷರಶಃ ಧೂಳೀಪಟ ಮಾಡಿದರು. ಆಂಡರ್ಸನ್ ಅತೀ ವೇಗದ ಶತಕ ಸಿಡಿಸಿದಷ್ಟೇ ಅಲ್ಲ ಕೇವಲ 47 ಎಸೆತಗಳಲ್ಲಿ ಅಜೇಯ 131 ರನ್ ಚಚ್ಚಿದರು.
ರೋಹಿತ್ ಶರ್ಮಾ ದಾಖಲೆ ಬಚಾವ್...
ಕೋರೀ ಆಂಡರ್ಸನ್ ಆಡುತ್ತಿದ್ದ ಪರಿ ನೋಡಿದರೆ ಇನ್ನಷ್ಟು ದಾಖಲೆಗಳು ಅಳಿಸಲ್ಪಡುತ್ತವೆಂಬ ನಿರೀಕ್ಷೆಗಳಿದ್ದವು. ಆಂಡರ್ಸನ್ ಅವರ ಇನಿಂಗ್ಸಲ್ಲಿ ಬರೋಬ್ಬರಿ 14 ಸಿಕ್ಸರ್ ಹಾಗೂ 6 ಬೌಂಡರಿಗಳಿದ್ದವು. ಇನ್ನು 3 ಸಿಕ್ಸರ್ ಸಿಡಿಸಿದಿದ್ದರೆ ರೋಹಿತ್ ಶರ್ಮಾ ಅವರ ದಾಖಲೆಯನ್ನ ಅಳಿಸುವ ಅವಕಾಶ ಸಿಗುತ್ತಿತ್ತು...
ಜೆಸ್ಸಿ ರೈಡರ್ ಅಬ್ಬರ...
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೋರೀ ಆಂಡರ್ಸನ್ ಜೊತೆ ಜೆಸ್ಸಿ ರೈಡರ್ ಕೂಡ ಅಬ್ಬರಿಸಿ ಬೊಬ್ಬಿರಿದರು. ಆರಂಭಿಕ ಆಟಗಾರನಾಗಿ ಬಂದ ರೈಡರ್ 51 ಚೆಂಡುಗಳಲ್ಲಿ 104 ರನ್ ಸಿಡಿಸಿ ಕೆರಿಬಿಯನ್ನರ ಗಾಯದ ಮೇಲೆ ಬರೆ ಎಳೆದರು. 21 ಓವರುಗಳಿಗೆ ಮೊಟಕುಗೊಂಡ ಈ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿತು. 20 ಓವರುಗಳ ಪಂದ್ಯದಂತೆ ಪರಿಗಣಿಸಿದರೆ ಈ ಮೊತ್ತವೂ ವಿಶ್ವದಾಖಲೆಯೇ...!
ಏಕದಿನ ಕ್ರಿಕೆಟ್'ನಲ್ಲಿ ಅತೀ ವೇಗದ ಶತಕಗಳ ಸರದಾರರು...
1) ಕೋರೀ ಆಂಡರ್ಸನ್(ನ್ಯೂಜಿಲೆಂಡ್) 36 ಎಸೆತ - 2013
2) ಶಾಹಿದ್ ಅಫ್ರಿದಿ(ಪಾಕಿಸ್ತಾನ) 37 ಎಸೆತ - 1996
3) ಮಾರ್ಕ್ ಬೌಷರ್(ದ.ಆಫ್ರಿಕಾ) 44 ಎಸೆತ - 2006
4) ಬ್ರಿಯಾನ್ ಲಾರಾ(ವೆಸ್ಟ್ ಇಂಡೀಸ್) 45 ಎಸೆತ - 2006
5) ಶಾಹಿದ್ ಅಫ್ರಿದಿ(ಪಾಕಿಸ್ತಾನ) 45 ಎಸೆತ - 2005

Source: Suvarna News
Sunday, 29 December 2013
Subscribe to:
Posts (Atom)