Monday, 20 October 2014

DEAR FRIENDS PLEASE LIKE THIS IMAGE


Monday, 29 September 2014

FEELING ALONE


ನಿನ್ನ ಬಿಟ್ಟು ನಂಗೆ ಬೇರೆ ಯಾರು ಸಿಗೋಲ್ಲ ಅಂತೇನು ಅಲ್ಲ. ನಿನ್ನ ಬಿಟ್ಟು ನಂಗೆ ಬೇರೆ ಯಾರ ಮೇಲೂ ಆಸಕ್ತಿ ಇಲ್ಲ

Wednesday, 24 September 2014

Touching Words


ಮೂವತ್ತು ವರ್ಷ ಸೌದಿಯಲ್ಲಿ ದುಡಿದ ವ್ಯಕ್ತಿಯೊಬ್ಬರು ಇನ್ನು ಊರಿಗೆ ಹೋಗಿ ಸೆಟ್ಲ್ ಆಗುವುದೆಂದು ತೀರ್ಮಾನಿಸಿ ಮಕ್ಕಾಗೆ ಹೋಗಿ ಉಮ್ರಾ ಮಾಡಿ ಬಂದರು. ಆ ಸಂತೋಷ ವಾರ್ತೆಯನ್ನು ಮನೆಗೆ ಹೇಳೋಣ ಎಂದು ಫೋನ್ ಎತ್ತಿದವರು ಐದೇ ನಿಮಿಷದಲ್ಲಿ ಕಣ್ಣೆವೆ ತುಂಬಿಕೊಂಡು ಬಂದು ಕಂಪನಿಗೆ ಕೊಟ್ಟ ರಾಜಿನಾಮೆ ಪತ್ರ ವಾಪಸ್ ಪಡೆದುಕೊಂಡು ಬಿಟ್ರು. "ಈ ವಯಸ್ಸಿನಲ್ಲಿ ಬಂದು ಇಲ್ಲಿ ಇನ್ನೇನು ಮಾಡ್ತೀರಾ ? ಅಲ್ಲೇ ಇದ್ರೆ ಸಂಬಳವಾದರೂ ಸಿಗುತ್ತಲ್ಲ" ಎಂಬ ಉತ್ತರ ಆ ಕಡೆಯಿಂದ ಸಿಕ್ಕಿತ್ತಂತೆ. ->ಆ ಕಡೆಯವರು ನೋಡಿದ್ದು ಇವರ ಹಣವನ್ನೇ ಹೊರತು ಈ ಕಡೆ ಇರುವ ಇವರನ್ನಲ್ಲ ಎಂಬುದು ಅವರಿಗೆ ವೇದ್ಯವಾಗಿತ್ತು.